[00:00.00] 作词 : Kaviraj[00:00.00] 作曲 : Anup Rubens[00:00.00][00:24.99][00:25.12]ನೀನು ಬಂದ ಮೇಲೆ ನಾನಾದೆ ಜೀವಂತ[00:29.87]ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ[00:34.67]ನೀನು ಬಂದ ಮೇಲೆ ನಾನಾದೆ ಜೀವಂತ[00:39.43]ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ[00:44.43][00:44.55]ನೆನೆಯುತ್ತ ನಿನ್ನನ್ನು ಹೊಸ ಲೋಕ ಕಂಡೆನು[00:49.25]ಮರುಳಾದೆ ಏನೇ ಇದು ನಿನ್ನ ಜಾದು[00:54.10]ಎದುರಲೂ ನೀನೇನೆ ಎದೆಯಲೂ ನೀನೇನೆ[00:58.95]ಎದ್ದರೂ ನೀನೇನೆ ನಿದ್ದೆಲೂ ನೀನೇನೆ[01:03.44][01:03.62]ನೀನು ಬಂದ ಮೇಲೆ ನಾನಾದೆ ಜೀವಂತ[01:08.23]ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ[01:13.66][01:13.81]·· ಸಂಗೀತ ··[01:32.44][01:32.80]ಮೆಲ್ಲನೆ ಊರಿ ಪಾದ ಜೀವಕೆ ನೀನು ಬಂದ[01:37.36]ಸೋಜಿಗ ಎಂತಾ ಚೆಂದಾನೆ[01:42.23]ನಕ್ಕರೆ ನಿ ನಾನು ಹಾಳಾಗಿ ಹೋದೆ[01:46.99]ಹೇಳು ನೀನೆ ತಪ್ಪು ನಂದೆನಿದೆ[01:51.86]ಬಾಳುವ ಉತ್ಸಾಹ ಹೆಚ್ಚಾಯ್ತು ಹೀಗೆ[01:56.70]ನಿನ್ನಯ ಸಾನಿದ್ಯ ಸಿಕ್ಕಾಗ ನಂಗೆ[02:01.20]ನಿಜ ನಾನು ಇನ್ಮುದೆ ನಿಂಗೆ ಋಣಿ[02:06.17][02:06.33]ಎದುರಲೂ ನೀನೇನೆ ಎದೆಯಲೂ ನೀನೇನೆ[02:11.09]ಎದ್ದರೂ ನೀನೇನೆ ನಿದ್ದೆಲೂ ನೀನೇನೆ[02:15.07][02:15.50]ನೀನು ಬಂದ ಮೇಲೆ ನಾನಾದೆ ಜೀವಂತ[02:20.19]ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ[02:25.92][02:26.05]·· ಸಂಗೀತ ··[02:49.25][02:49.41]ಸಾವಿರ ಹುಡುಗಿರೀಗೆ ಸಾಲುವ ಚಂದ ಹೀಗೆ[02:54.25]ಒಂದೇ ಮೈ ಸೇರಿಕೊಂಡಂತೆ[02:58.98]ಆಹಾ ನಾನ ಎಂತಾ ಅದೃಷ್ಟವಂತ[03:03.86]ಕಣ್ಣ ಮುಂದೆ ನೀನೆ ಓಡಾಡುತ[03:08.50]ನಿನ್ನಲ್ಲಿ ನಾ ಕಂಡೆ ನನ್ನೆಲ್ಲಾ ಖುಷಿ[03:13.40]ನಿನ್ನನ್ನು ಬಿಟ್ಟಾಗ ಬೇರೆಲ್ಲಾ ಹುಸಿ[03:18.12]ನನ್ನ ದಾರಿ ನೀನೇನೆ ನೀನೆ ಗುರಿ[03:22.86][03:23.01]ಎದುರಲೂ ನೀನೇನೆ ಎದೆಯಲೂ ನೀನೇನೆ[03:27.95]ಎದ್ದರೂ ನೀನೇನೆ ನಿದ್ದೆಲೂ ನೀನೇನೆ[03:31.76][03:32.28]ನೀನು ಬಂದ ಮೇಲೆ ನಾನಾದೆ ಜೀವಂತ[03:37.02]ನಾನು ನಿಂತ ಭೂಮಿ ಮುಂಚೆನೂ ಹೀಗಿತ್ತ[03:43.67][03:51.26]